ಬರದಿಂದ ನದಿಗಳು ಖಾಲಿ ಖಾಲಿ, ಆದರೆ ಮರಳು ದಂದೆಕೋರರಿಗೆ ಪುಷ್ಕಳ

ಬರದಿಂದ ನದಿಗಳು ಖಾಲಿಯಾಗಿವೆ ಕೃಷಿ ಜಾನುವಾರುಗಳಿಗೆ ನೀರಿಲ್ಲ ಎಂದು ರೈತವಲಯ ಕಂಗಾಲಾಗಿದೆ. ಜಲಮೂಲ ಖಾಲಿಯಾಗಿ ಪ್ರಾಣಿ ಪಕ್ಷಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಬರದಿಂದ ಜಲಮೂಲ ಖಾಲಿಯಾಗಿರುವುದೇ ಮರಳು ದಂದೆಕೋರರಿಗೆ ಬಂಡವಾಳ ಆಗಿದೆ. ರಾಜಕೀಯ ನಾಯಕರ ಹಿಂಬಾಲಕರು, ಪ್ರಭಾವಿಗಳು ನಿರಾತಂಕವಾಗಿ ಮರಳು ಲೂಟಿ ಮಾಡುತ್ತಿದ್ದಾರೆ. ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಇಲ್ಲಿದೆ ಸಮಗ್ರ ವರದಿ