ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?

ಈ ವಾರ ಬಿಗ್​ಬಾಸ್ ಮನೆಯಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಬಿಗ್​ಬಾಸ್ ಮನೆಯಲ್ಲಿ ಜಗಳ ನಡೆದಿದೆ, ದ್ರೋಹ ನಡೆದಿದೆ, ಒಳ ಒಪ್ಪಂದ ನಡೆದಿದೆ, ಸ್ನೇಹಗಳು ಮುರಿದಿವೆ, ಕೆಲವು ಹೊಸ ಸ್ನೇಹಗಳು ಹುಟ್ಟಿವೆ. ಎಲ್ಲವನ್ನೂ ಗಮನಿಸಿರುವ ಸುದೀಪ್ ಈ ವಾರ ತಮ್ಮ ಗೆಳೆಯ ಮಂಜುಗೆ ಚಾಟಿ ಬೀಸುತ್ತಾರಾ ಕಾದು ನೋಡಬೇಕಿದೆ.