ಗುಲ್ಮಾರ್ಗ್‌ನಲ್ಲಿ ಅಣ್ಣನ ಜತೆ ಸ್ನೋಮೊಬೈಲ್ಸ್‌ ಸವಾರಿ ಮಾಡಿದ ಪ್ರಿಯಾಂಕಾ ವಾದ್ರಾ

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸ್ನೋಮೊಬೈಲ್‌ (Snowmobile)ನಲ್ಲಿ ಸವಾರಿ ಮಾಡುತ್ತಿರುವುದು ವಿಡಿಯೊ ಎಲ್ಲ ಕಡೆ ವೈರಲ್ ಆಗಿದೆ.