ಭಾರತವು ಜಗತ್ತಿಗೆ ‘ಯುದ್ಧ’ವನ್ನು ನೀಡಿಲ್ಲ, ‘ಬುದ್ಧ’ನ ಆದರ್ಶಗಳನ್ನು ನೀಡಿದೆ: ಮೋದಿ

ಇಂದು ಯುದ್ಧ ಮತ್ತು ಅಶಾಂತಿಯಿಂದ ಬಳಲುತ್ತಿದೆ, ಶತಮಾನಗಳ ಹಿಂದೆ ಬುದ್ಧ ಇದಕ್ಕೆ ಪರಿಹಾರವನ್ನು ನೀಡಿದ್ದರು. ಭಾರತವು ಜಗತ್ತಿಗೆ 'ಯುದ್ಧ'ವನ್ನು ನೀಡಿಲ್ಲ, ಆದರೆ 'ಬುದ್ಧ' ಆದರ್ಶಗಳನ್ನು ನೀಡಿದೆ ಎಂದು ಹೇಳಿದರು.