ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಸ್ಕೀಮ್ ಗಳ ಬಗ್ಗೆ ಮಾಹಿತಿಯನ್ನು ಪ್ರದೀಪ್ ಈಶ್ವರ್ ತಮ್ಮ ಮೊಬೈಲ್ ಫೋನಲ್ಲಿ ಸ್ಟೋರ್ ಮಾಡಿಟ್ಟುಕೊಂಡಿದ್ದಾರೆ. ಮಾಹಿತಿ ಫಿಂಗರ್ ಟಿಪ್ಸ್ ನಲ್ಲಿ ಲಛ್ಯವಿರಬೇಕೆನ್ನುವ ಅವರು ರಾಮಪಟ್ಟಣಂ ಗ್ರಾಮದಲಲ್ಲಿರುವ ಗೃಹಲಕ್ಷ್ಮೀ ಫಲಾನುಭವಿಗಳ ಹೆಸರು, ವಯಸ್ಸು ಮತ್ತು ಇತರ ಮಾಹಿತಿಯನ್ನು ತಮ್ಮಲ್ಲಿ ಇಟ್ಟುಕೊಂಡಿದ್ದಾರೆ.