ಆಂಬ್ಯುಲೆನ್ಸ್ ಕದ್ದವನನ್ನು ಹಿಡಿಯಲು ಹೈದರಾಬಾದ್ ಪೊಲೀಸರಿಂದ ಸಿನಿಮೀಯ ಚೇಸಿಂಗ್; ವಿಡಿಯೋ ನೋಡಿ

ಹಯಾತ್‌ನಗರದಿಂದ 108 ಆ್ಯಂಬುಲೆನ್ಸ್ ಅನ್ನು ಕದ್ದ ನಂತರ ಕಳ್ಳನು ವಾಹನದ ಸೈರನ್ ಮೊಳಗಿಸಿ ವಿಜಯವಾಡ ಕಡೆಗೆ ಅತಿವೇಗದಲ್ಲಿ ಪರಾರಿಯಾಗಿದ್ದಾನೆ. ಎಚ್ಚೆತ್ತ ಪೊಲೀಸ್ ತಂಡಗಳು ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ಆತನನ್ನು ಹಿಂಬಾಲಿಸಿದವು.