Video: ಸಾಲು ಸಾಲು ರಜೆ, ಮಂತ್ರಾಲಯಕ್ಕೆ ಹರಿದು ಬರುತ್ತಿರುವ ಭಕ್ತಸಾಗರ

ಕ್ರಿಸ್​ಮಸ್, ಹೊಸ ವರ್ಷದ ಸಾಲು ಸಾಲು ರಜೆ ಹಿನ್ನೆಲೆ ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ.