ಮಚ್ಚು ಹಿಡಿದ ಪ್ರಕರಣದಲ್ಲಿ ವಿನಯ್ ಹಾಗೂ ರಜತ್ ಅವರುಗಳಿಗೆ ಜಾಮೀನು ದೊರೆತಿದೆ. ಆದರೆ ಪೊಲೀಸ್ ಕಸ್ಟಡಿಯಲ್ಲಿದ್ದ ಇಬ್ಬರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಇಂದು ಷರತ್ತುಗಳನ್ನು ಪೂರೈಸಿದ ಬಳಿಕ ಅವರ ಬಿಡುಗಡೆ ಆಗಲಿದೆ. ಪರಪ್ಪನ ಅಗ್ರಹಾರಕ್ಕೆ ತೆರಳುತ್ತಿರುವ ಆರೋಪಿಗಳ ವಿಡಿಯೋ ಇಲ್ಲಿದೆ...