ಮಹಿಳೆಯರ ಬಲಗೈ ತುರಿಕೆ ಸಣ್ಣ ವ್ಯಾಜ್ಯಗಳ ಸಂಕೇತವಾಗಿದೆ. ಎಡಗೈ ತುರಿಕೆ ಅದೃಷ್ಟ ಮತ್ತು ಧನಲಾಭವನ್ನು ಸೂಚಿಸುತ್ತದೆ. ಬಲಗೈ ತುರಿಕೆಯಾದಾಗ ಹನುಮನನ್ನು ಪ್ರಾರ್ಥಿಸುವುದು ಶುಭವೆಂದು ನಂಬಲಾಗಿದೆ. ಇದು ಎಚ್ಚರಿಕೆಯ ಸೂಚನೆಯಾಗಿದೆ. ಈ ಬಗ್ಗೆ ಗುರೂಜಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.