Kiccha Fight Byte 1

ನಟ ಸುದೀಪ್, ನಿರ್ಮಾಪಕ ಕುಮಾರ್ ಜಟಾಪಟಿ ವಿಚಾರ. Tv9ಗೆ ಭಾ.ಮಾ.ಹರೀಶ್ ಪ್ರತಿಕ್ರಿಯೆ. ನಾಳೆ ರವಿಚಂದ್ರನ್ ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ. ಇಬ್ಬರೂ ತಮ್ಮ ಅಭಿಪ್ರಾಯವನ್ನ ರವಿಚಂದ್ರನ್ ಮುಂದೆ ಹೇಳಿಕೊಂಡಿದ್ದಾರೆ. ನಾಳೆ ಬಹುತೇಕ ನಿರ್ಧಾರ ಪ್ರಕಟ ಆಗುತ್ತೆ ಎಂದ ಭಾ.ಮಾ.ಹರೀಶ್.