ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ಯಾ..? ಇಲ್ಲೊಂದು ಘಟನೆ ನಡೆದಿದೆ ನೋಡಿ. ಪಾನಿಪೂರಿ ತಿಂದು ಹಣ ಕೇಳಿದ್ದಕ್ಕೆ ಅವಾಜ್. ಏಯ್ ನಾನ್ಯಾರು ಗೊತ್ತಾ..? ನನ್ನ ಹಣ ಬಳಿ ಕೇಳುತ್ತೀಯಾ..ಪುಡಿರೌಡಿಯ ಅವಾಜ್ ಪ್ರಶ್ನೆ ಮಾಡಿದ ಜನರಿಗೆ ಷರ್ಟ್ ಬಿಚ್ಚಿ ದರ್ಪ