ಅಸ್ಸಾಂನ ಎರಡನೇ ಅತಿದೊಡ್ಡ ನಗರವಾದ ಸಿಲ್ಚಾರ್ 24 ಗಂಟೆಗಳಲ್ಲಿ 415.8 ಮಿ.ಮೀ ಮಳೆಯನ್ನು ಕಂಡಿದೆ. ಇದು 1893ರ ನಂತರದ ಒಂದು ದಿನದಲ್ಲಿ ದಾಖಲಾಗಿರುವ ಅತ್ಯಧಿಕ ಮಳೆಯಾಗಿದೆ. ಭಾರೀ ಮಳೆಯಿಂದ ಸಿಕ್ಕಿಂನ ಅನೇಕ ಭಾಗಗಳು ಜಲಾವೃತವಾಗಿವೆ.