New Delhi: ಕರ್ನಾಟಕ ವಿಧಾನಸಭೆಗೆ ಚುನಾವಣಾ ಆಯೋಗದಿಂದ ಇಂದು ಚುನಾವಣೆ ಘೋಷಣೆ ಸಾಧ್ಯತೆ

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದ್ದು ದಿನಾಂಕಗಳು ಇಂದೇ ಘೋಷಣೆಯಾದರೆ ಕೂಡಲೇ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಗೆ ಬರುವ ಸಾಧ್ಯತೆಯಿದೆ