D.K Shivakumar: ಚುನಾವಣಾ ರಾಜಕೀಯದಿಂದ K.S​​.ಈಶ್ವರಪ್ಪ ನಿವೃತ್ತಿ ಬಗ್ಗೆ ರಿಯಾಕ್ಷನ್

ಕಾಂಗ್ರೆಸ್ ಏನೇ ಮಾಡಿದರೂ ಪ್ರಜಾಪ್ರಭುತ್ವ ವ್ವವಸ್ಥೆಯ ನಾಲ್ಕನೇ ಅಂಗವಾಗಿರುವ ಮಾಧ್ಯಮದವರಿಗೆ ತಿಳಿಸಿಯೇ ಮಾಡೋದು, ಮಾಧ್ಯಮದೊಂದಿಗೆ ಕಾಂಗ್ರೆಸ್ ಉತ್ತಮ ಬಾಂಧವ್ಯ ಹೊಂದಿದೆ ಎಂದು ಶಿವಕುಮಾರ್ ಹೇಳಿದರು.