Anjanadri Betta: ಅಂಜನಾದ್ರಿ ಹನುಮ ದೇವಸ್ಥಾನದ ಹುಂಡಿಯಲ್ಲಿ ಎರಡೇ ತಿಂಗಳಲ್ಲಿ ಲಕ್ಷ ಲಕ್ಷ ಸಂಗ್ರಹ|

ಭಗವಾನ್ ಹನುಮಾನನ ಜನ್ಮಸ್ಥಳವೆಂದು ಪ್ರತೀತಿ ಹೊಂದಿರುವ ಅಂಜನಾದ್ರಿ ಬೆಟ್ಟಕ್ಕೆ ದೇಶದ ಎಲ್ಲ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ.