ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು 15 ತುಂಡುಗಳಾಗಿ ಕತ್ತರಿಸಿದ ಆರೋಪಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರನನ್ನು ವಕೀಲರು ಥಳಿಸಿದ್ದಾರೆ. ತನ್ನ ಪ್ರಿಯಕರನೊಂದಿಗೆ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಬಂದಿದ್ದ ಆರೋಪಿ ಮುಸ್ಕಾನ್ ಮತ್ತು ಆಕೆಯ ಪತಿಯನ್ನು ವಕೀಲರು ತೀವ್ರವಾಗಿ ಥಳಿಸಿದ್ದಾರೆ. ಪೊಲೀಸರು ವಕೀಲರ ಹಿಡಿತದಿಂದ ಕಷ್ಟಪಟ್ಟು ಇಬ್ಬರನ್ನೂ ರಕ್ಷಿಸಿದ ವೀಡಿಯೊ ಕೂಡ ಇದೀಗ ಬಹಿರಂಗವಾಗಿದೆ.