ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ

ಮನೋಜ್ ವಿಧಾನ ಸೌಧದ ಬಳಿ ಹೋಗಿ ಆಟಗಾರರನ್ನು ನೋಡಿ ವಾಪಸ್ಸು ಬರುತ್ತೇನೆ ಅಂತ ಅಪ್ಪನಿಗೆ ತಿಳಿಸಿ ಹೋಗಿದ್ದನಂತೆ. ಊಟಕ್ಕೆ ಕುಳಿತಿದ್ದ ಮಗನನ್ನು ಅವನ ಸ್ನೇಹಿತ ಅವಸರಿಸಿ ಕರೆದುಕೊಂಡು ಹೋಗಿದ್ದ ಎಂದು ಹೇಳುವ ಮನೋಜ್ ತಂದೆ ಅವನೇನಾದರೂ ಚಿನ್ನಸ್ವಾಮಿ ಬಳಿ ಹೋಗುವೆ ಅಂತ ಹೇಳಿದ್ದರೆ ಹೋಗದಂತೆ ತಡೆಯುತ್ತಿದೆ ಎಂದು ಹತಾಷೆಯಲ್ಲಿ ಹೇಳುತ್ತಾರೆ.