ಸದನದಲ್ಲಿ ವಿಟ್ಠಲ ಹಲಗೇಕರ್ ಮತ್ತು ಲಕ್ಷ್ಮಣ ಸವದಿ

ಹಲಗೇಕರ್, ಅರ್ಧ ಕನ್ನಡ ಅರ್ಧ ಮರಾಠಿಯಲ್ಲಿ ಮಾತಾಡಲಾರಂಭಿಸುತ್ತಾರೆ. ಮರಾಠಿ ಭಾಷಿಕರಿಗೂ ಅವರು ಮಾತಾಡಿದ್ದು ಅರ್ಥವಾಗಿರಲಾರದು. ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರಿಗೆ ಹಲಗೇಕರ್ ಮರಾಠಿಯಲ್ಲಿ ಮಾತಾಡಿದ್ದು ರೊಚ್ಚಿಗೇಳಿಸುತ್ತದೆ. ಅವರಿಗೆ ಕನ್ನಡ ಮಾತಾಡಲು ಬರುತ್ತದೆ, ನನ್ನೊಂದಿಗೆ ಕನ್ನಡದಲ್ಲೇ ಮಾತಾಡುತ್ತಾರೆ ಅನ್ನುತ್ತಾರೆ.