ಶಿವರಾತ್ರಿ ಹಬ್ಬದ ಹಿನ್ನೆಲೆ ರಾತ್ರಿ ಇಡೀ ಜಾಗರಣೆ ಹಿನ್ನೆಲೆ. ಬೆಳ್ಳಂಬೆಳಗ್ಗೆ ಶಿವನ ದೇವಾಲಯಗಳತ್ತ ಭಕ್ತರ ದಂಡು. ಗವಿಪುರದ ಗವಿಗಂಗಾಧರನ ಸನ್ನಿಧಿಯಲ್ಲಿ ಭಕ್ತಸಾಗರ. ಸೂರ್ಯೋದಯ ನಂತರ ಅರ್ಚಕರಿಂದ ಶಿವನಿಗೆ ವಿಶೇಷ ಪೂಜೆ.