Actress Nidhi Byte

ದಿಗಂತ್ ಅಭಿನಯದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಪ್ರೆಸ್​ಮೀಟ್. ಲೆಫ್ಟ್ ಹ್ಯಾಂಡರ್ಸ್ ಡೇ ಸ್ಪೆಶಲ್ ಆಗಿ ಸುದ್ದಿಗೋಷ್ಠಿ ಮಾಡಿದ ಚಿತ್ರತಂಡ. ಕೈಗೆ ಬ್ಯಾಂಡೇಜ್ ಹಾಕಿರೋ ಗೆಟಪ್​ನಲ್ಲಿ ಸುದ್ದಿಗೋಷ್ಠಿಗೆ ಹಾಜರಾದ ಚಿತ್ರತಂಡ. ದಿಗಂತ್, ನಿಧಿ ಸುಬ್ಬಯ್ಯ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿ.