ತೆಂಗಿನಕಾಯಿ ಕೊಳೆತು ಹೋದರೆ ಏನು ಅರ್ಥ

ಕೆಲವೊಮ್ಮೆ ನಾವು ಪೂಜೆಗೆ ತೆಗೆದುಕೊಂಡು ಹೋದ ತೆಂಗಿನಕಾಯಿ ಇದ್ದಕ್ಕಿದ್ದಂತೆ ಹಾಳಾಗಿರುತ್ತದೆ. ನಾವು ದೇವರ ಪೂಜೆಯನ್ನು ಮಾಡುವಾಗ ತೆಂಗಿನಕಾಯಿ ಕೊಳೆತಿದ್ದರೆ, ಅದರ ಹಿಂದಿನ ಕಾರಣವೇನಂಬುದನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.