ಮತದಾರರಲ್ಲಿ ದೊಡ್ಡಮಟ್ಟದ ಬದಲಾವಣೆ ಬಂದಿದೆ, ನಿಖಿಲ್ ನನ್ನು ಗೆಲ್ಲಿಸಬೇಕೆಂಬ ಛಲ ಮೂಡಿದೆ ಅವರಲ್ಲಿ ಎಂದು ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣ ಸೇರಿದಂತೆ ರಾಜ್ಯದ ಮೂರು ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದ್ದು ಬಹಿರಂಗ ಪ್ರಚಾರ ಕೊನೆಯ ಹಂತದಲ್ಲಿದೆ. ನಿಖಿಲ್ಗಾಗಿ ಹೆಚ್ ಡಿ ದೇವೇಗೌಡ ಕೂಡ ಪ್ರಚಾರ ಮಾಡುತ್ತಿದ್ದಾರೆ.