ರಾತ್ರಿ ಹೊತ್ತಿನಲ್ಲಿ ರಾಮಮಂದಿರ ಹೇಗೆ ಕಾಣುತ್ತದೆ ಎಂಬ ಬಗ್ಗೆ ಒಂದು ವಿಡಿಯೋವನ್ನು ರಾಮಜನ್ಮ ಭೂಮಿ ಟ್ರಸ್ಟ್ ಹಂಚಿಕೊಂಡಿದೆ. ಜಟಾಯು ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಮಹತ್ವದ ಪಾತ್ರವಾಗಿದ್ದು, ರಾಕ್ಷಸ ರಾಜ ರಾವಣನ ಹಿಡಿತದಿಂದ ಸೀತೆಯನ್ನು ರಕ್ಷಿಸಲು ಪ್ರಯತ್ನಿಸುವಾಗ ಜಟಾಯು ತನ್ನ ಪ್ರಾಣ ತ್ಯಾಗವನ್ನು ಮಾಡಿತ್ತು. ಇದರ ಸಂಕೇತವಾಗಿ ಮಂದಿರ ಮುಂಭಾಗದಲ್ಲಿ ಇದನ್ನು ಸ್ಥಾಪಿಸಲಾಗಿದೆ.