ಕುರಿ ಕೊಟ್ಟಿಗೆಯಂತಹ ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳ ಕಲಿಕೆ
ಹುಣಸೂರು ತಾಲೂಕಿನ ಅಸ್ವಾಳು ಗ್ರಾಮದ ಅಂಗನವಾಡಿ ಕೇಂದ್ರ ಕುರಿ ಕೊಟ್ಟಿಗೆಯ ಹಾಗೆ ಇದೆ. ಗ್ರಾಮದ ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದು, ಸುಮಾರು 17 ಮಕ್ಕಳು ಕಲಿಯುತ್ತಾರೆ. ಅಂಗನವಾಡಿಗೆ ಕೇಂದ್ರಕ್ಕೆ ಹೋಗಲು ಸಮರ್ಪಕವಾದ ರಸ್ತೆಯೂ ಇಲ್ಲ.