ದಮ್ಮನಕಟ್ಟೆ ಸಫಾರಿಯಲ್ಲಿ ಪ್ರವಾಸಿಗರಿಗೆ ಕಂಡ ಹುಲಿ

ತನ್ನ ಹಿಂಡು ವಾಸಮಾಡುವ ಏರಿಯಾವನ್ನು ಲೀಡರ್ ಮೂತ್ರ ವಿಸರ್ಜಿಸಿ ಇಲ್ಲವೇ ಮರಗಳಿಗೆ ಮೈ ಉಜ್ಜಿ ಬೌಂಡರಿಯನ್ನು ನಿರ್ಮಿಸುತ್ತದೆ. ತನ್ನದೇ ಪ್ರಜಾತಿಯ ಬೇರೆ ಗುಂಪಿನ ಪ್ರಾಣಿಯನ್ನು ತನ್ನ ಅದು ಏರಿಯಾದೊಳಗೆ ಸೇರಿಸಿಕೊಳ್ಳುವುದಿಲ್ಲ.