Prajwal Revanna : ಶಾಂತಿಗ್ರಾಮ ಟೋಲ್ ಸಿಬ್ಬಂದಿ ವಿರುದ್ದ ಸಂಸದ ಪ್ರಜ್ವಲ್ ರೇವಣ್ಣ ಗರಂ

ಕಳೆದ 6 ವರ್ಷಗಳಿಂದ ಪ್ರಜ್ವಲ್ ರೇವಣ್ಣ ಹೇಳುತ್ತಿದ್ದರೂ ಸ್ಥಳೀಯ ಜನರಿಂದ ಹಣ ಪೀಕುವುದು ಮುಂದುವರಿಸಿದ್ದರಿಂದ ಇಂದು ಸಂಸದರು ಪ್ಲಾಜಾದ ಮ್ಯಾನೇಜರ್ ನನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ.