6,6,6,6,6,6... ಸಿಕ್ಸರ್​ಗಳ ಮಳೆ ಸುರಿಸಿದ ಮಾರ್ಷ್

ಮಿಚೆಲ್ ಮಾರ್ಷ್ ಬೌಂಡರಿಗಳ ಮಳೆಗರೆದು ಸಿಡಿಲಬ್ಬದ ಅರ್ಧಶತಕ ಬಾರಿಸಿದರು. ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಮಾರ್ಷ್​ ಲಕ್ನೋ ಪರ ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.