ಹೆದ್ದಾರಿ ಮೇಲೆ ಹಿಮ್ಮುಖವಾಗಿ ಟ್ರಾಕ್ಟರ್ ಓಡಿಸಿ ಕೇಸ್ ಹಾಕಿಸಿಕೊಂಡ ಯುವಕ

ನಾಗರಪಂಚಮಿ ಹಬ್ಬದ ದಿನ ಹೆದ್ದಾರಿಯಲ್ಲಿ ಹಿಮ್ಮುಖವಾಗಿ ಟ್ರಾಕ್ಟರ್ ಓಡಿಸುವ  ಮೂಲಕ ಯುವಕನೋರ್ವ 1.4 ಲಕ್ಷ ರೂ. ಬೆಟ್ಟು ಗೆದಿದ್ದ. ಆದರೆ ಯುವಕನ ಈ ಸಾಹಸಕ್ಕೆ ವಡಗೇರ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.