ಅಕ್ಟೋಬರ್​ ಹಿಂದೂ ಪರಂಪರೆ ತಿಂಗಳು ಆಸ್ಟ್ರೇಲಿಯಾ ಘೋಷಣೆ

ಆಸ್ಟ್ರೇಲಿಯಾ ಅಕ್ಟೋಬರ್​ ತಿಂಗಳನ್ನು "ಹಿಂದೂ ಪರಂಪರೆ ಮಾಸ" ಎಂದು ಘೋಷಿಸಿದೆ. ರವಿವಾರ ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ "ಅಕ್ಟೋಬರ್​ ತಿಂಗಳನ್ನು ಹಿಂದೂ ಪರಂಪರೆ ಮಾಸ" ಎಂದು ಘೋಷಿಸಿದರು.