96-ವರ್ಷ-ವಯಸ್ಸಿನ ಅಡ್ವಾಣಿಯವರು ಈಗಲೂ ಆರೋಗ್ಯವಾಗಿದ್ದಾರೆ. ಖಾಸಗಿ ಸಂಸ್ಥೆಯೊಂದರ ಮುಖ್ಯಸ್ಥೆಯಾಗಿರುವ ಅವರ ಮಗಳು ಪ್ರತಿಭಾ ಅಡ್ವಾಣಿ ಈ ಸಂದರ್ಭದಲ್ಲಿ ಮನೆಯಲ್ಲಿದ್ದರು. ಪ್ರಧಾನಿ ಮೋದಿ ತಮ್ಮ ಗುರುವಿಗೆ ಬೋಕೆ ನೀಡಿದ ಬಳಿಕ ಸ್ವಲ್ಪ ಸಮಯವನ್ನು ಅವರೊಂದಿಗೆ ಕಳೆದರು.