ಕೇರಳದ ತ್ರಿಶೂರ್ನಲ್ಲಿ ಸೋಜನ್ ಎಂಬ ವ್ಯಕ್ತಿ ಸ್ಕೂಟರ್ನಲ್ಲಿ ಹೆಲ್ಮೆಟ್ ಇಟ್ಟು ಕಚೇರಿ ಒಳಗೆ ಹೋಗಿದ್ದಾರೆ. ಸಂಜೆ ಕಚೇರಿ ಕೆಲಸ ಮುಗಿಸಿ ಹೊರಗೆ ಬರಬೇಕಾದರೆ ಅವರ ಹೆಲ್ಮೆಟ್ನ ಒಳಗೆ ಏನೋ ಹೋಗಿದೆ ಎಂದು ಭಾವಿಸಿದ ಸೋಜನ್, ಹಲ್ಮೆಟ್ನ್ನು ನೋಡುತ್ತಾರೆ. ಆಗಾ ಅದರ ಒಳಗೆ ಹಾವು ಹೋಗಿದೆ ಎಂದು ಗೊತ್ತಾ ತಕ್ಷಣ ಉರಗ ತಜ್ಞರಿಗೆ ತಿಳಿಸುತ್ತಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಲಿಜೋ ಹೆಲ್ಮೆಟ್ನ್ನು ಪರಿಶೀಲಿಸಿದ್ದಾರೆ.