ವಕ್ಫ್ ಬೋರ್ಡ್ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರೈತರ ಹೊಲಗಳಿಗೆ ಧಕ್ಕೆಯಿಲ್ಲ, ಕೊಟ್ಟಿರುವ ನೋಟೀಸ್ಗಳನ್ನು ವಾಪಸ್ಸು ಪಡೆಯಲಾಗುವುದು, ಬಿಜೆಪಿ ವೃಥಾ ರಾಜಕಾರಣ ಮಾಡುತ್ತಿದೆ, ಅದು ಅಧಿಕಾರಲ್ಲಿದ್ದಾಗ 200ಕ್ಕೂ ಹೆಚ್ಚು ನೋಟೀಸ್ಗಳನ್ನು ರೈತರಿಗೆ ನೀಡಿತ್ತಲ್ಲ? ಬಿಜೆಪಿ ನಾಯಕರು ಅದನ್ನು ಮರೆತಿದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.