R Ashok: ಪ್ರತಿಭಟನೆ ಮಾಡೋಕೆ ಟೆಂಟ್ ಬೇಕಿದ್ರೆ ಹಾಕಿಸಿ ಕೊಡ್ತೀನಿ

ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲು ತಾವೇ ಟೆಂಟ್ ಹಾಕಿಸಿಕೊಡುವುದಾಗಿ ಅಶೋಕ ಹೇಳಿದರು.