H.D Devegowda : ಹೆಚ್.ಡಿ.ದೇವೇಗೌಡ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ರಾಜಕಾರಣಿಗಳು ಪಯಣಿಸುವ ಹೆಲಿಕಾಪ್ಟರ್ಗಳಿಗೆ ಸಮಸ್ಯೆ ಎದುರಾಗುತ್ತಿರುವುದು ಬೆಂಬಲಿಗರಲ್ಲಿ ಆತಂಕ ಮೂಡಿಸುತ್ತಿದೆ