ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಪ್ರಕರಣ. ಬೆಂಗಳೂರಿನಿಂದ ಕೋಲ್ಕತ್ತಾಕ್ಕೆ ತೆರಳುತ್ತಿದ್ದ ಬೆಂಗಳೂರು ಹೌರಾ ಎಕ್ಸ್ ಪ್ರೆಸ್ ರೈಲಿಗೂ ಮತ್ತೊಂದು ಟ್ರೈನ್ ಡಿಕ್ಕಿಯಾಗಿದೆ. ಈ ಟ್ರೈನ್ನಲ್ಲಿದ್ದ 110 ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಇದೀಗ ಕೋಲ್ಕತ್ತಾಕ್ಕೆ ತೆರಳಿರುವ ಬದುಕುಳಿದ ಕನ್ನಡಿಗರು ಕರಾಳ ಘಟನೆ ಬಿಚ್ಚಿಟ್ಟಿದ್ದಾರೆ.