Lakshmi Hebbalkar: ಆಧಾರ್ ಲಿಂಕ್ ಆಗದ ಅಕೌಂಟ್​ಗಳಿಗೆ ಗೃಹಲಕ್ಷ್ಮೀ ಬರೋದಿಲ್ವಾ..?

ಹೆಸರು ಮತ್ತು ವಿವರಗಳು ತಾಳೆ ಹೊಂದಿದರೆ ಅವರು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿ ಎಂಬ ಆದೇಶ ಮನೆ ತಲುಪುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.