ಅಂಬರೀಶ್ ಹಾಗೂ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ವಿವಾಹ ಬಲು ಅದ್ಧೂರಿಯಾಗಿ ಅವಿವಾ ಬಿದಪ್ಪ ಜೊತೆ ಇತ್ತೀಚೆಗಷ್ಟೆ ನಡೆದಿದೆ. ಅದ್ಧೂರಿ ಮದುವೆ, ಆರತಕ್ಷತೆ ಬಳಿಕ ಸಂಗೀತ್ ಪಾರ್ಟಿಯನ್ನು ಸಹ ಬಲು ಅದ್ಧೂರಿಯಾಗಿ ಆಯೋಜಿಸಲಾಗಿತ್ತು.