ದೇವರ ಮನೆಯಲ್ಲಿ ಕಲಶ ಯಾವಾಗ ಬದಲಿಸಬೇಕು

ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ದೇವರ ಮನೆ ಇದ್ದೇ ಇರುತ್ತದೆ. ಇಡೀ ಮನೆಗೆ ಶಕ್ತಿ ಕೇಂದ್ರವಾಗಿರುತ್ತದೆ. ದೇವರ ಮನೆಯಲ್ಲಿನ ಕಲಶದ ಸರ್ವಭಾಗದಲ್ಲೂ ಭಗವಂತ ಇರುತ್ತಾನೆ. ಈ ಕಳಸವನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು? ಸ್ವಚ್ಛ ಮಾಡಬೇಕು? ಈ ವಿಡಿಯೋ ನೋಡಿ.