ಮೈಸೂರಿನಲ್ಲಿ ತರಕಾರಿ ರಾಶಿಯಲ್ಲಿ ಅವಿತು ಕುಳಿತಿದ್ದ ನಾಗರಹಾವು ರಕ್ಷಣೆ

ಮೈಸೂರಿನ ರಮಾಬಾಯಿನಗರ ಸಿ ಬ್ಲಾಕ್​ನಲ್ಲಿ ತರಕಾರಿಗಳ ನಡುವೆ ಇದ್ದ ನಾಗರಹಾವು ಸಂರಕ್ಷಣೆ ಮಾಡಲಾಗಿದೆ. ತರಕಾರಿ ವ್ಯಾಪಾರ ಮಾಡುವ ನಂಜಪ್ಪ ಎಂಬುವರ ಮನೆಯಲ್ಲಿ ತರಕಾರಿ ಮಧ್ಯೆ ನಾಗರಹಾವು ಅವಿತುಕೊಂಡಿತ್ತು. ಸ್ನೇಕ್ ರಮೇಶ್‌ ನಾಗರಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.