ಕರೆಂಟ್ ಬಿಲ್ ಕೇಳಿದ್ರೆ ಸಿದ್ರಾಮಯ್ಯ ಡೈಲಾಗ್ ಹೊಡೆದು ಟಿಕ್​ಟಾಕ್ ಮಾಡಿದ ಭೂಪ

ಕಾಂಗ್ರೆಸ್‌ ಫ್ರೀ ಗ್ಯಾರಂಟಿ ಎಫೆಕ್ಟ್ ವಿದ್ಯುತ್ ಸಿಬ್ಬಂದಿಗೆ ಭಾರೀ ತಟ್ಟಿದೆ. ಕರೆಂಟ್ ಬಿಲ್ ವಸೂಲಿಗೆ ಹೋದ ಸಿಬ್ಬಂದಿಗೆ ಜನ ನೀರಿಳಿಸ್ತವ್ರೆ.. ಇದೀಗ ಮಂಡ್ಯದ ಕೆರಗೊಡಿನಲ್ಲಿ ಲೈಟ್ ಬಿಲ್ ಕೇಳಿದ ಚೆಸ್ಕಾಂ ಸಿಬ್ಬಂದಿಗೆ ಇಲ್ಲೊಬ್ಬ ವ್ಯಕ್ತಿ ಸೀದಾ ಸಿದ್ರಾಮಯ್ಯ ಡೈಲಾಗ್ ಹೊಡೆದು ಟಿಕ್ ಟಾಕ್ ಮಾಡವ್ರೆ.. ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ ಎಂದಿದ್ದ ಸಿದ್ದರಾಮಯ್ಯ. ಅದೇ ರೀತಿ ಡೈಲಾಗ್ ಹೊಡೆದ ವ್ಯಕ್ತಿ, ನಾನ್ ಕರೆಂಟ್ ಬಿಲ್ ಕಟ್ಟಲ್ಲ ಎಂದಿದ್ದಾನೆ.. ಇದು ಸಖತ್ ವೈರಲ್ ಆಗ್ತಿದೆ.