ಜೋಗ ಜಲಪಾತ ರುದ್ರ ರಮಣೀಯ
ಜನ ಜೋಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಅದರ ಸಾನಿಧ್ಯದಲ್ಲಿ ನಿಂತು ಪರವಶರಾಗಲು ಗುಂಪುಗಳಲ್ಲಿ ಆಗಮಿಸುತ್ತಿದ್ದಾರೆ.