ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇನ್ಸ್ಪೆಕ್ಟರ್ ಅವರಲ್ಲಿ ಅನುಭವ ಹಂಚಿಕೊಳ್ಳಲು ಹೇಳಿದಾಗ ತಾಯಿ ಕಳೆದುಕೊಂಡ ದುಃಖದ ನಡುವೆ ಕರ್ತವ್ಯ ನಿರ್ವಹಿಸಿದ್ದನ್ನು ಹೇಳಿಕೊಂಡರು. ಇವರ ಕರ್ತವ್ಯ ನಿಷ್ಠೆಗೆ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.