ಅಭಿಷೇಕ್ ಅಂಬರೀಷ್ ಅವರ ಗುಣ ಥೇಟ್ ಅಂಬರೀಷ್ ರೀತಿಯೇ. ಅವರ ನಡೆಗೂ ಅಂಬರೀಷ್ ನಡೆಗೂ ಸಾಕಷ್ಟು ಸಾಮ್ಯತೆ ಇದೆ. ಅಂಬರೀಷ್ ಏನೇ ಇದ್ದರೂ ಅದನ್ನು ನೇರವಾಗಿ ಹೇಳುತ್ತಿದ್ದರು. ಅಭಿಷೇಕ್ ಕೂಡ ಸ್ವಲ್ಪ ಹಾಗೆಯೇ. ಮದುವೆ ಸಮಾರಂಭ ಎಂದಾಗ ಗಲಾಟೆ ಜೋರೇ ಇರುತ್ತದೆ. ಆದರೆ, ಇದನ್ನು ಸಹಿಸಿಕೊಳ್ಳೋಕೆ ಅಭಿಗೆ ಸಾಧ್ಯವಾಗಿಲ್ಲ. ಹೀಗಾಗಿ ಅವರು ಏರು ಧ್ವನಿಯಲ್ಲಿ ‘ಸೈಲೆನ್ಸ್.. ಸೈಲೆನ್ಸ್..’ ಎಂದು ಕೂಗಿದ್ದಾರೆ.