Prathap Simha:ನಾನು ಚೈಲ್ಡ್​ ತರನೇ ಪ್ರಶ್ನೆ ಕೇಳ್ತೀನಿ.. 59 ಸಾವಿರ ಕೋಟಿ ಎಲ್ಲಿಂದ ತರ್ತೀರಾ ಸಿದ್ದರಾಮಯ್ಯ?

ಅಪ್ರಬುದ್ಧ ರಾಜಕಾರಣಿಯಾಗೇ ಸಿದ್ದರಾಮಯ್ಯನವರಿಗೆ ಒಂದು ಪ್ರಶ್ನೆ ಕೇಳ್ತೀನಿ ಅವರು ಉತ್ತರಿಸಲಿ ಎಂದು ಪ್ರತಾಪ್ ಸಿಂಹ ಹೇಳಿದರು