ನಾವು ನಮ್ಮ ನಿತ್ಯದ ದುಡಿಮೆಯಲ್ಲಿ ಸಾಕಷ್ಟು ಕಷ್ಟಪಟ್ಟು ಒಂದು ಅಪಾರ್ಟ್ಮೆಂಟ್ ಅಥವಾ ಒಂದು ಮನೆಯನ್ನು ಖರೀದಿಸುತ್ತೇವೆ. ನಾವು ಖರೀದಿಸಿದ ನಮ್ಮ ಕನಸಿನ ಮನೆಗೆ ಒಂದು ಹೆಸರನ್ನು ಇಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆ ಮೂಲಕ ನೀವು ಅದಕ್ಕೆ ಒಂದು ಗುರುತನ್ನು ನೀಡಬಹುದು. ಮನೆಗೆ ಹೆಸರಿಡಬೇಕು ಯಾಕೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಹೇಳುವುದು ಹೀಗೆ.