Modi in Belagavi: ಕುಂದಾನಗರಿಯಲ್ಲಿ ಮೋದಿ ನೋಡೋಕೆ ಬಿಸಿಲಲ್ಲೇ ಕಾದು ನಿಂತ ಮಂದಿ

ಪ್ರಧಾನಿ ಮೋದಿ ಶಿವಮೊಗ್ಗಗೆ ಆಗಮಿಸುವ ಮೊದಲೇ ಬೆಳಗಾವಿಯಲ್ಲಿ ರೋಡ್ ಶೋ ನಡೆಯುವ ರಸ್ತೆಗುಂಟ ಜನ ನೆರೆಯಲಾರಂಭಿಸಿದ್ದರು.