UPA ಮೈತ್ರಿಕೂಟವನ್ನ ಟೀಕಿಸಿದ HDKಗೆ ನಗುತ್ತಲೇ CM ಸಿದ್ದು ಟಾಂಗ್

ಆಗ 21 ಪಕ್ಷಗಳ ನಾಯಕರನ್ನು ಬೆಂಗಳೂರಿಗೆ ಕರೆದಿದ್ದು ಯಾರು ಅಂತ ಸಿದ್ದರಾಮಯ್ಯ ನಗುತ್ತಾ ಪ್ರಶ್ನಿಸಿದಾಗ ಮಾಧ್ಯಮದವರು ಕುಮಾರಸ್ವಾಮಿಯವರೇ ಅಂತ ಹೇಳಿದರು.