ಸಿಎಸ್ ಪುಟ್ಟರಾಜು ಸುದ್ದಿಗೋಷ್ಠಿ

ದುರಹಂಕಾರದ ಮಾತುಗಳನ್ನಾಡುತ್ತಿರುವ ಯೋಗೇಶ್ವರ್ ತಾನೆಂಥ ಹುತ್ತಕ್ಕೆ ಕೈ ಹಾಕಿದ್ದೇನೆ ಅಂತ ಮನವರಿಕೆಯಾಗಿಲ್ಲ, ಕಾಂಗ್ರೆಸ್ ಹುತ್ತದಲ್ಲಿ ಘಟಸರ್ಪಗಳಿವೆ, ಮುಂದೆ ಅವರ ಬಂಡವಾಳ ಗೊತ್ತಾಗಲಿದೆ, ಯೋಗೇಶ್ವರ್ ಮಾತಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸಿಎಸ್ ಪುಟ್ಟರಾಜು ಹೇಳಿದರು.