ಭಾರಿ ಮಳೆ ಇದ್ದರೂ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಬರೋಬ್ಬರಿ ಹೆಚ್ಚಳ

ಹಂಪಿಯಲ್ಲೀಗ ಮುಂಗಾರು ಮಳೆಯ ಸಿಂಚನ. ಜೊತೆ ಜೊತೆಗೇ ಪ್ರವಾಸಿಗರ ಕಲರವ. ಮಳೆಯ ಮಧ್ಯೆಯೂ ಹಂಪಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ದಿನಾ ಸಾವಿರಾರು ಜನ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಬರುತ್ತಿದ್ದಾರೆ. ಮಳೆಯ ನಡುವೆಯೂ ಹಂಪಿಯಲ್ಲಿ ಪ್ರವಾಸಿಗರ ಸಂಭ್ರಮದ ಕ್ಷಣಗಳ ವಿಡಿಯೋ ಇಲ್ಲಿದೆ ನೋಡಿ.