ನಟ ಉಪೇಂದ್ರ ಬದುಕಿನ ಕಾಲೇಜ್​ ಲವ್​ ಸ್ಟೋರಿಯೇ ‘ಎ’ ಸಿನಿಮಾಗೆ ಸ್ಫೂರ್ತಿ

ಇಂದು (ಮೇ 17) ‘ಎ’ ಸಿನಿಮಾ ಮರು ಬಿಡುಗಡೆ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಉಪೇಂದ್ರ ನಿರ್ದೇಶಿಸಿದ ಈ ಸಿನಿಮಾದಲ್ಲಿ ಕಥೆ ಭಿನ್ನವಾಗಿದೆ. ಆ ಲವ್​ಸ್ಟೋರಿಯ ಹಿಂದಿನ ಪ್ರೇರಣೆ ಏನು ಎಂದು ಕೇಳಿದ್ದಕ್ಕೆ ಉಪೇಂದ್ರ ಅವರು ತಮ್ಮದೇ ಬದುಕಿನ ನೆನಪಿನ ಪುಟವನ್ನು ತೆರೆದಿದ್ದಾರೆ. ಕಾಲೇಜು ದಿನಗಳಲ್ಲಿ ಉಪೇಂದ್ರ ಭಗ್ನಪ್ರೇಮಿ ಆಗಿದ್ದರು. ಆ ಬಗ್ಗೆ ಅವರೇ ಮಾತನಾಡಿದ್ದಾರೆ.